ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರಿಂದ ವಿಶೇಷ ಉಡುಗೊರೆ,

Ayodhya Rama Mandir,Gifted Agarbatthi,

ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರಿಂದ ವಿಶೇಷ ಉಡುಗೊರೆ,
1 / 1

1. ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರಿಂದ ವಿಶೇಷ ಉಡುಗೊರೆ,

ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಉದ್ಘಾಟನೆಗೆ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿದೆ. ಇದೇ ಸಂಧರ್ಭದಲ್ಲಿ ಭಕ್ತರು ತಮ್ಮ ಕಡೆಯಿಂದ ರಾಮಮಂದಿರಕ್ಕೆ ವಿಶೇಷ ಉಡುಗೊರೆಯನ್ನು ಕೊಡಲು ಸಿದ್ದರಾಗಿದ್ದಾರೆ. ಗುಜರಾತ್ ನ ವಡೋದರದಲ್ಲಿ ರಾಮಮಂದಿರಕ್ಕೆ ವಿಶೇಷವಾದ ಬೃಹದಾಕಾರದ 108 ಅಡಿ ಉದ್ದವಿರುವ, ಅಲ್ಲದೆ ಇದು 3428 ಕಿ ಲೋ ತೂಕವಿರುವ, 10 ಕ್ಕೂ ಹೆಚ್ಚು ಕಬ್ಬಿಣದ ಟ್ರೈಪಾಡ್ ಸ್ಟಾಂಡ್ ಅಳವಡಿಸಿ ಅವುಗಳ ಮೇಲೆ ಅಗರ್ ಬತ್ತಿಯನ್ನು ತಯಾರಿಸಿ ಪ್ರತಿಷ್ಟಪನೆಗೂ ಮೊದಲು ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ತಲುಪಿಸಲು ಮುಂದಾಗಿದ್ದಾರೆ.