1 ಗಂಟೆಯಲ್ಲಿ 81 ಬಾರಿ ರಾಷ್ಟ್ರಗೀತೆ ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್- ಗ್ರೀಷ್ಮಾ ರೈ,

Kadaba, india Book Of Records Greeshma Rai,

1 ಗಂಟೆಯಲ್ಲಿ 81 ಬಾರಿ ರಾಷ್ಟ್ರಗೀತೆ ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್- ಗ್ರೀಷ್ಮಾ ರೈ,
1 / 1

1. 1 ಗಂಟೆಯಲ್ಲಿ 81 ಬಾರಿ ರಾಷ್ಟ್ರಗೀತೆ ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್- ಗ್ರೀಷ್ಮಾ ರೈ,

ಕಡಬ: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಗ್ರೀಷ್ಮರೈ ಇವರು 1 ಗಂಟೆಯಲ್ಲಿ 81 ಬಾರಿ ನಿರಂತರವಾಗಿ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನು ಮಾಡಿದ್ದಾರೆ. ಇವರು ಬೆಳಂದೂರು ಗ್ರಾಮ, ಕಾರ್ಕಳ ನಿವಾಸಿ ಶ್ರೀ ಹರೀಶ್ ರೈ ಮತ್ತು ಶ್ರೀ ಮತಿ ಶಂಕರಿ ರೈ ರವರ ಪುತ್ರಿ. ಶಾಸ್ತ್ರೀಯ ಸಂಗೀತವನ್ನು ವಿದುಷಿ ಪಾರ್ವತಿ ಭಟ್ ಮತ್ತು ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಮತ್ತು ಶ್ರೀ ಲಕ್ಷ್ಮಿ. ಎಸ್ ಪುತ್ತೂರು ಇವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.