Dhwani viral segment | 07-10-2023

Dhwani News,Viral,Dhwani Midea

ಉಪಕಾರ ಮಾಡಿದರೆ ನಿಯತ್ತು  ಅನ್ನುವಂತದ್ದು ಮನುಷ್ಯರಲ್ಲಿ ಇದ್ಯೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರಾಣಿಗಳಿಗಂತೂ ಖಂಡಿತ ಇದೆ. ಒಂದು ಸಲ ಅದನ್ನ ಪ್ರೀತಿಯಿಂದ ಪರಿಚರಿಸಿದರೆ ಸಾಕು ಅದು ಇಮ್ಮಡಿಯಾಗಿ ಆ ನಿಯತ್ತನ್ನು ತೋರಿಸುತ್ತದೆ ಅದಕ್ಕೆ ಇಂದಿನ ವೈರಲ್ ಸ್ಟೇಟ್ಮೆಂಟಿನ ಈ ವಿಡಿಯೋ ಸಾಕ್ಷಿ.