ಉಪ್ಪಳ; ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ -ಸವಾರ ಮೃತ್ಯು,

Kasaragod Sonkal, Two Wheikles Acciedent,

ಉಪ್ಪಳ; ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ -ಸವಾರ ಮೃತ್ಯು,
1 / 1

1. ಉಪ್ಪಳ; ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ -ಸವಾರ ಮೃತ್ಯು,

ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಉಪ್ಪಳ ಪತ್ವಾಡಿ ಮೊಗರ್ ನ ಮುಹಮ್ಮದ್ ಮೃತ ಪಟ್ಟ ಘಟನೆ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ. ಬಾಯಾರು ಕಡೆಯಿಂದ ಉಪ್ಪಳ ಕ್ಕೆ ಬರುತ್ತಿದ್ದ ಕಾರು ಮತ್ತು ಎದುರಿನಿಂದ ಬಂದ ಸ್ಕೂಟರ್ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಮುಹಮ್ಮದ್ ರನ್ನು ಸ್ಥಳೀಯರು ಉಪ್ಪಳದ ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸ ಲಾಗಳಿಲ್ಲ.ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.