ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ

Asian,Games

ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ
1 / 1

1. ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ

ಏಷ್ಯನ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸುಮಿತ್ ಆಂಟಿಲ್ ಇಂದು ಜಾವೆಲಿನ್ ಥ್ರೋ ಎಫ್64 ಸ್ಪರ್ಧೆಯಲ್ಲಿ 73.29 ಮೀಟರ್‍ಗಳ ದೂರ ಈಟಿ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು.25ರ ಹರೆಯದ ಸುಮಿತ್ ಈ ವರ್ಷದ ಆರಂಭದಲ್ಲಿ ಪ್ಯಾರಿಸ್‍ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 70.83 ಮೀಟರ್‍ಗಳ ಜಾವೆಲಿನ್‍ಎಸೆದು ಚಿನ್ನದ ಪದಕ ಗೆದ್ದಿದರು ಅದು ವಿಶ್ವ ದಾಖಲೆಯಾಗಿತು, ಈಗ ಮತ್ತಷ್ಟು ದೂರ ಎಸೆದು ದಾಖಲೆಯನ್ನು ಇನ್ನೂ ಉತ್ತಮಗೊಳಿಸಿದ್ದಾರೆ.