ಡಿಸೆಂಬರ್ 16 ರಿಂದ ಆರಂಭಗೊಂಡು ಜನವರಿ 14 ರವರೆಗೆ ಧನುರ್ಮಾಸ ,

Indians Celebreting, Dhanurmaasa Month,

 ಡಿಸೆಂಬರ್ 16 ರಿಂದ ಆರಂಭಗೊಂಡು ಜನವರಿ 14 ರವರೆಗೆ ಧನುರ್ಮಾಸ ,
1 / 1

1. ಡಿಸೆಂಬರ್ 16 ರಿಂದ ಆರಂಭಗೊಂಡು ಜನವರಿ 14 ರವರೆಗೆ ಧನುರ್ಮಾಸ ,

ಹಿಂದೂ ಧರ್ಮದಲ್ಲಿ ಕೆಲವೊಂದು ತಿಂಗಳುಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಮಾಸಗಳಂದು ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಇವುಗಳ ಆಚರಣೆಗಳಿಂದ ಮನೆ ಮನಗಳಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬುದು ಹಿಂದಿನಿಂದಲೂ ಬಂದಿರುವ ನಂಬಿಕೆಯಾಗಿದೆ. ಈ ತಿಂಗಳಲ್ಲಿ ಕೂಡ ಧನುರ್ಮಾಸ ಭಕ್ತಿಯನ್ನು ಪ್ರತಿನಿಧಿಸುವ ತಿಂಗಳಾಗಿ ಪರಿಗಣಿಸಲಾಗಿದೆ. ಡಿಸೆಂಬರ್ 16 ರಿಂದ ಆರಂಭಗೊಂಡು ಜನವರಿ 14 ರವರೆಗೆ ಧನುರ್ಮಾಸವಿರಲಿದ್ದು ಭಗವಾನ್ ವಿಷ್ಣುವಿನ  ಧ್ಯಾನ ಹಾಗೂ ತಪಸ್ಸನ್ನಾಚರಿಸಲು ಧನುರ್ಮಾಸಕ್ಕಿಂತ ಉತ್ತಮ ಸಮಯವಿಲ್ಲ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.