ಉಪ್ಪಳ; ಗಾಂಜಾ ವಹಿವಾಟು ದಂಧೆಯನ್ನು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಪೊಲೀಸರು,

Kasaragod,Uppala Drug Cases,

ಉಪ್ಪಳ; ಗಾಂಜಾ ವಹಿವಾಟು ದಂಧೆಯನ್ನು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಪೊಲೀಸರು,
1 / 1

1. ಉಪ್ಪಳ; ಗಾಂಜಾ ವಹಿವಾಟು ದಂಧೆಯನ್ನು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಪೊಲೀಸರು,

ಉಪ್ಪಳದ ವಸತಿ ಗೃಹ ಕೇಂದ್ರೀಕರಿಸಿ ನಡೆಯುತ್ತಿದ್ದ ಗಾಂಜಾ ವಹಿವಾಟು ದಂಧೆಯನ್ನು ಪತ್ತೆ ಹಚ್ಚಿ ಉಪ್ಪಳ ಮಣಿಮುಂಡದ ಹರ್ಷಾದ್ (42)ನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ.ಬಂಧಿತ ಆರೋಪಿಯಿಂದ ಸುಮಾರು 2.75 ಕಿಲೋ ಗಾಂಜಾ ವಶಪಡಿಸಲಾಗಿದೆ.