ಕರಾವಳಿ ಪ್ರೀಮಿಯಾರ್ ಲೀಗ್ ಕ್ರಿಕೆಟ್ ಮ್ಯಾಚ್ ಇದೇ ಬರುವ ಡಿಸೆಂಬರ್ 31ಕ್ಕೆ,

Dubai,Ajmaan,Cricket Match,

ಕೊಲ್ಲಿ ರಾಷ್ಟ್ರದಲ್ಲಿರುವಂತಹ ಕ್ರಿಕೆಟರ್ಸ್ ಪ್ರತಿಭೆಗಳಿಗೆ ಸೂಕ್ತವಾದಂತಹ ಸುವರ್ಣ ಅವಕಾಶ ಈ ಬರುವ ಡಿಸೆಂಬರ್ 31ನೇ ತಾರೀಕಿನಂದು ಕೊಲ್ಲಿ ರಾಷ್ಟ್ರದ ಅಜ್ಮಾನ್ ನಲ್ಲಿ ಶ್ರೀ ರಮೇಶ್ ಪೂಜಾರಿ ಇವರ ಕರಾವಳಿ ಆಟೋ ವರ್ಕ್ಸ್ ಮತ್ತು ಶ್ರೀ ಅನಿಲ್ ಬಡಾಜೆ ಇವರ ಗ್ರೀನ್ ಡ್ರೀಮ್ ಇದರ ನೇತೃತ್ವದಲ್ಲಿ ವಿಶೇಷ ಪ್ರೀಮಿಯಾರ್ ಲೀಗ್ ಕ್ರಿಕೆಟ್ ಮ್ಯಾಚ್ ಜರಗಲಿದೆ.