ಕ್ರಿಸ್ಮಸ್ ದಿನವೇ ಮುದ್ದು ಮಗಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿ,

Mumbai,Bollywood News,

ಕ್ರಿಸ್ಮಸ್ ದಿನವೇ ಮುದ್ದು ಮಗಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿ,
1 / 1

1. ಕ್ರಿಸ್ಮಸ್ ದಿನವೇ ಮುದ್ದು ಮಗಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿ,

 2022, ನವೆಂಬರ್ 6 ರಂದು ಜನಿಸಿದ್ದ ರಾಹಾಳ ಫೋಟೋಗಳನ್ನು ಇಂದಿನವರೆಗೂ ರಣಬೀರ್ ಮತ್ತು ಆಲಿಯಾ ಹಂಚಿಕೊಂಡಿರಲಿಲ್ಲ. ಕೊನೆಗೂ ತಮ್ಮ  ಮಗಳು ರಾಹಾ ಫೋಟೋವನ್ನು ಕ್ರಿಸ್ಮಸ್ ದಿನ ರಿವೀಲ್ ಮಾಡಿದ್ದಾರೆ. ಸೆಲೆಬ್ರಿಟಿ ದಂಪತಿ ತಮ್ಮ ಹೆಣ್ಣು ಮಗುವಿನೊಂದಿಗೆ ಹೆಮ್ಮೆಯಿಂದ ಫೋಟೋಗೆ ಪೋಸ್ ನೀಡಿದರು. ಕ್ರಿಸ್‌ಮಸ್ ತೊಡುಗೆಯಲ್ಲಿ ರಾಹಾ ಕಪೂರ್ ಮುದ್ದಾಗಿ ಕಾಣಿಸಿದ್ದಾಳೆ. ಎರಡು ಜುಟ್ಟು ಕಟ್ಟಿ, ಫ್ರಾಕ್ ಧರಿಸಿ, ಕೆಂಪು ಬೂಟುಗಳನ್ನು ಧರಿಸಿದ್ದ ರಾಹಾ ಕ್ರಿಸ್ಮಸ್​ಗೆ ಕಂಪ್ಲೀಟ್ ಆಗಿ ರೆಡಿಯಾಗಿದ್ದು ಫೋಟೋ ಎಲ್ಲೆಡೆ ವೈರಲ್ ಆಗಿದೆ.