ಮಂಗಳೂರು :ಸೇಲ್ಸ್ ಮ್ಯಾನ್ ನಾಪತ್ತೆ

Mangalore,Missing,Sales boy

ಮಂಗಳೂರು :ಸೇಲ್ಸ್ ಮ್ಯಾನ್ ನಾಪತ್ತೆ
1 / 1

1. ಮಂಗಳೂರು :ಸೇಲ್ಸ್ ಮ್ಯಾನ್ ನಾಪತ್ತೆ

ಪಡೀಲ್ ಚಾಕಲೇಟ್ ಸೆಂಟರ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತಿದ್ದ ಕೋಡಿಕಲ್ ನಿವಾಸಿ ಸುರೇಶ್(30)ನಾಪತ್ತೆಯಾಗಿದ್ದಾರೆ. ಅ.6ರಂದು ಅಪರಾಹ್ನ 2.30ಕ್ಕೆ ಕೆಲಸ ಮುಗಿಸಿಕೊಂಡು ಹೋದವರು ನಾಪತ್ತೆಯಾಗಿದ್ದಾರೆ. 5.6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ, ದುಂಡು ಮುಖ ಹೊಂದಿದ್ದು ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಹಸಿರು ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ, ತುಳು, ಹಿಂದಿ ಮಾತನಾಡುತ್ತಾರೆ.