ಉಪ್ಪಳ : ಬಂದ್ಯೋಡ್ ಅಡ್ಕ ನಿವಾಸಿ, ಸುಂದರ ಬೆಳ್ಚಡಾ(90) ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು,

Uppala,Bandyodu,News,

ಉಪ್ಪಳ : ಬಂದ್ಯೋಡ್ ಅಡ್ಕ ನಿವಾಸಿ,  ಸುಂದರ ಬೆಳ್ಚಡಾ(90) ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.
1 / 2

1. ಉಪ್ಪಳ : ಬಂದ್ಯೋಡ್ ಅಡ್ಕ ನಿವಾಸಿ, ಸುಂದರ ಬೆಳ್ಚಡಾ(90) ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.

ಉಪ್ಪಳ : ಬಂದ್ಯೋಡ್ ಅಡ್ಕ ನಿವಾಸಿ, ಬಾಯಿಕಟ್ಟೆ ಕೊರಿಕ್ಕಾರ್ ತರವಾಡಿನ ಮೂಲಸ್ಥಾನಿ ಧಾರ್ಮಿಕ ಮುಂದಾಳು ಸುಂದರ ಬೆಳ್ಚಡಾ(90) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು. ಅವರ ನಿಧನಕ್ಕೆ ಮಕ್ಕಳು ಹಾಗೂ ಬಂಧು ಬಳಗದವರು ಮತ್ತು ಶ್ರೀ ವಿಷ್ಣು ಮೂರ್ತಿ ತರವಾಡು ಕೊರಿಕ್ಕಾರ್ ಮೀoಜಾ, ಬೋಲ್ನಾಡ್ ಶ್ರೀ ಭಗವತೀ ಕ್ಷೇತ್ರ, ಉಪ್ಪಳ ಶ್ರೀ ಭಗವತೀ ಕ್ಷೇತ್ರ ಸಮಿತಿ ಸಂತಾಪ ಸೂಚಿಸಿದೆ.

Next