ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ,

Uppala Aila Temple,Laksha Deepothsava,

ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ,
1 / 1

1. ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ,

ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪಳ ಇದರ ಆಶ್ರಯದಲ್ಲಿ ಡಿಸೆಂಬರ್ 12 ಮಂಗಳವಾರದಂದು ಲಕ್ಷ ದೀಪೋತ್ಸವದ ಪ್ರಯುಕ್ತ ಸಾಯಂಕಾಲ 6.30 ರಿಂದ 7.30 ರ ತನಕ ಸಾಮೂಹಿಕ ದುರ್ಗಾಷ್ಟೋತ್ತರ ನಾಮಜಪ, ಭಜನಾ ಸತ್ಸoಗ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ ಬಯಸುವ ಆಡಳಿತ ಮಂಡಳಿ.ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಗಲಾಗುವವರು ಸಾಯಂಕಾಲ 6.30 ಕ್ಕೆ ದೀಪಾರಾಧನೆಗಿಂತ ಮುಂಚಿತವಾಗಿ ಹಣತೆಯೊಂದಿಗೆ ಕ್ಷೇತ್ರಾoಗಣದಲ್ಲಿ ಉಪಸ್ಥಿತರಿರಬೇಕಾಗಿ ವಿನಂತಿ..30 ಕ್ಕೆ ಪೂಜೆಯ ನಂತರ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ.