ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಪ್ಪಳ ಯೂನಿಟ್ ಸಮ್ಮೇಳನ,

Kerala,Uppala Tailors Sammelana,

ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಪ್ಪಳ ಯೂನಿಟ್ ಸಮ್ಮೇಳನ,
1 / 1

1. ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಪ್ಪಳ ಯೂನಿಟ್ ಸಮ್ಮೇಳನ,

ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆ ಎಸ್ ಟಿ ಎ )ಉಪ್ಪಳ ಯೂನಿಟ್ ಸಮ್ಮೇಳನವು ಇಂದು ಬೆಳಿಗ್ಗೆ 10ಘಂಟೆಗೆ ಕೈಕಂಬ ಪಂಚಮಿ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಯುನಿಟಿ ಅಧ್ಯಕ್ಷತೆಯನ್ನು ದೇವದಾಸ್ ಬೊಳ್ಳಾರು ವಹಿಸಲಿದ್ದಾರೆ. ರಾಜ್ಯ ಸದಸ್ಯ ಮೋಹನ್ ದಾಸ್ ಕುಂಬಳೆ ಕಾರ್ಯಕ್ರಮವನ್ನು ಉದ್ಘಾಟಿಸಾಲಿದ್ದು, ಪದಾಧಿಕಾರಿಗಳಾದ ಶೋಭಾ ಬಾಯಿಕಟ್ಟೆ, ದಯಾನಂದ, ಕುಸುಮಾವತಿ,ಕೇಶವ ಮಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.