ಜನವರಿ 22 ರಾಮಮಂದಿರಕ್ಕೆ ಉಚಿತ ರೈಲು ವ್ಯವಸ್ಥೆ ,

ಜನವರಿ 22  ರಾಮಮಂದಿರಕ್ಕೆ ಉಚಿತ ರೈಲು ವ್ಯವಸ್ಥೆ ,
1 / 1

1. ಜನವರಿ 22 ರಾಮಮಂದಿರಕ್ಕೆ ಉಚಿತ ರೈಲು ವ್ಯವಸ್ಥೆ ,

ಶ್ರೀ ರಾಮ ಮಂದಿರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪಾಲ್ಗೊಳ್ಳಲಿದ್ದಾರೆ. ದೇಶದ ಕೋಟ್ಯಾಂತರ ಜನರಿಗೆ ಆಹ್ವಾನ ಸಿಕ್ಕಿದ್ದು, ಎಲ್ಲರೂ ಭಾಗಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ತೆರಳುವುದು ಖಚಿತವಾಗಿದೆ. ಹೀಗಾಗಿ ಧಾರವಾಡದಿಂದ ನೇರವಾಗಿ ತಲುಪಲು ಮತ್ತು ಅನುಕೂಲವಾಗುವಂತೆ ಉಚಿತ ರೈಲು ವ್ಯವಸ್ಥೆ ಮಾಡಲಾಗಿದೆ.