ರಾಮಲಲ್ಲಾ ಪ್ರತಿಷ್ಠಾಪನೆ ಶುಭದಿನವೇ 60ಕ್ಕೂ ಹೆಚ್ಚುಮಕ್ಕಳ ಜನನ,

Banglore 60 more Baby birth Today,

ರಾಮಲಲ್ಲಾ ಪ್ರತಿಷ್ಠಾಪನೆ ಶುಭದಿನವೇ 60ಕ್ಕೂ ಹೆಚ್ಚುಮಕ್ಕಳ ಜನನ,
1 / 1

1. ರಾಮಲಲ್ಲಾ ಪ್ರತಿಷ್ಠಾಪನೆ ಶುಭದಿನವೇ 60ಕ್ಕೂ ಹೆಚ್ಚುಮಕ್ಕಳ ಜನನ,

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿದೆ. ಈ ಶುಭಗಳಿಗೆಯಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ತಾಯದಿಂದರು ತಮ್ಮ ಮಗುವಿಗೆ ಜನ್ಮ ನೀಡುವ ಮೂಲಕ ಸಂಭ್ರಮಪಟ್ಟರು. ಈ ದಿನ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ದಿನ ಕಂದಮ್ಮ ಜನಿಸಬೇಕು ಎಂಬ ಆಸೆ ಅದೆಷ್ಟೋ ಪೊಷಕರದಾಗಿತ್ತು.ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಹಚ್ಚಿನ ಪೋಷಕರು ಆಸಕ್ತಿ ವಹಿಸಿದ್ದು, ಹಾಗಾಗಿ ಇದುವರೆಗೂ ರಾಜ್ಯದಲ್ಲಿ 40ಕ್ಕೂ ಹೆಚ್ಚು ಶಿಶುಗಳು ಜನನವಾಗಿದೆ ಎನ್ನಲಾಗಿದೆ.