ಶ್ರೀ ಕ್ಷೇತ್ರ ಚಿಲುಮೆ ಪುಚ್ಚರಬೆಟ್ಟು ಕಲಾಯಿ ಕನ್ನಗುಡ್ಡೆಯಲ್ಲಿ ಭಜನೆ ಸಹಿತ ದುರ್ಗಾನಮಸ್ಕಾರ ಪೂಜೆ,

Mangalore, Kalai Kanna gudde,

ಶ್ರೀ ಕ್ಷೇತ್ರ ಚಿಲುಮೆ ಪುಚ್ಚರಬೆಟ್ಟು ಕಲಾಯಿ ಕನ್ನಗುಡ್ಡೆಯಲ್ಲಿ ಭಜನೆ ಸಹಿತ ದುರ್ಗಾನಮಸ್ಕಾರ ಪೂಜೆ,
1 / 1

1. ಶ್ರೀ ಕ್ಷೇತ್ರ ಚಿಲುಮೆ ಪುಚ್ಚರಬೆಟ್ಟು ಕಲಾಯಿ ಕನ್ನಗುಡ್ಡೆಯಲ್ಲಿ ಭಜನೆ ಸಹಿತ ದುರ್ಗಾನಮಸ್ಕಾರ ಪೂಜೆ,

ಆಳಪೆ ಗ್ರಾಮದ ಶ್ರೀ ಕ್ಷೇತ್ರ ಚಿಲುಮೆ ಪುಚ್ಚರಬೆಟ್ಟು ಕಲಾಯಿ ಕನ್ನಗುಡ್ಡೆಯಲ್ಲಿ ಭಜನೆ ಸಹಿತ ದುರ್ಗಾನಮಸ್ಕಾರ ಪೂಜೆ ಮತ್ತು ದೀಪಾರಾಧನೆ ಸೇವೆ ಇದೇ ಬರುವ ಡಿಸೆಂಬರ್ 29 ರಾತ್ರಿ 7.30 ಕ್ಕೆ ಸರಿಯಾಗಿ ಮಹಾಪೂಜೆ ನಂತರ ನಡೆಯಲಿದೆ. ಎಲ್ಲಾ ಭಕ್ತಾದಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿ.