ಮಂಗಲ್ಪಾಡಿ ಗುಳಿಗಜ್ಜನ ಕೋಲ ಸೇವೆ,

Uppala Sonkal Guliga Kola Seve,

 

ಮಕರ ಸಂಕ್ರಮಣದ ವೇಳೆ ಪ್ರತೀ ವರ್ಷವು ಜರಗುವ ಮಂಗಲ್ಪಾಡಿ ಗುಳಿಗಜ್ಜನ ಕೋಲ ಸೇವೆಯು ಸಾರ್ವಜನಿಕ ಬೆಡಿ ಉತ್ಸವದೊಂದಿಗೆ ನಿನ್ನೆ ರಾತ್ರಿ ನಡೆಯಿತು.