ಅಂಬಾರು ವರ್ಷಾವಧಿ ಕ್ಷೇತ್ರೋತ್ಸವ 2024,

Uppala Ambar Temple Kshethrothsava,

ಅಂಬಾರು ಶ್ರೀ ಸದಾಶಿವ ದೇವಸ್ಥಾನ ಮಂಗಲ್ಪಾಡಿ ಇದರ ವರ್ಷಾವಧಿ ಕ್ಷೇತ್ರೋತ್ಸವ ಇದೇ ಬರುವ ತಾ 22.01.2024 ರಿಂದ 30.01.2024 ರ ತನಕ ಬಹಳ ವಿಜೃಂಭಣೆಯಿಂದ ಜರಗಲಿದೆ.