ಜನರಲ್ ಬಿಪಿನ್ ರಾವತ್ ಅವರ ಪುಣ್ಯ ಸ್ಮರಣಿಯ ದಿನ,

Indian Army,Remember Day,

ಜನರಲ್ ಬಿಪಿನ್ ರಾವತ್ ಅವರ ಪುಣ್ಯ ಸ್ಮರಣಿಯ ದಿನ,
1 / 1

1. ಜನರಲ್ ಬಿಪಿನ್ ರಾವತ್ ಅವರ ಪುಣ್ಯ ಸ್ಮರಣಿಯ ದಿನ,

ಭಾರತ ಮಾತೆಯ ವೀರ ಪುತ್ರ ರಾಷ್ಟ್ರಕ್ಕೆ ಅಸಾಧಾರಣ ಸೇವೆಯನ್ನು ಸಲ್ಲಿಸಿದ ದೇಶದ ಮೊದಲ ಸಿ.ಡಿ.ಎಸ್ "ಜನರಲ್ ಬಿಪಿನ್ ರಾವತ್, "ಅವರು ಹುತಾತ್ಮರಾದ ದಿನದಂದು ಅವರಿಗೆ ಶತ ಕೋಟಿ ನಮನಗಳು. ಅವರ ತ್ಯಾಗ ಸದಾ ಸ್ಮರಣಿಯ.