ಕುಬಣೂರು ಅಂಬೇಡ್ಕರ್ ನಗರದಲ್ಲಿ ಯಕ್ಷಗಾನ ಬಯಲಾಟ,

Uppla Kubanuru Yakshagaana,

ಕುಬಣೂರು ಅಂಬೇಡ್ಕರ್ ನಗರದಲ್ಲಿ ಯಕ್ಷಗಾನ ಬಯಲಾಟ,
1 / 1

1. ಕುಬಣೂರು ಅಂಬೇಡ್ಕರ್ ನಗರದಲ್ಲಿ ಯಕ್ಷಗಾನ ಬಯಲಾಟ,

ಉಪ್ಪಳ: ಡಾ! ಬಿ ಆರ್ ಅಂಬೇಡ್ಕರ್ ಕಲಾ ಸಂಘ ಅಂಬೇಡ್ಕರ್ ನಗರ ಕುಬಣೂರು ಇದರ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೂಷಿತ ದಶವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಜ. 17ರಂದು ರಾತ್ರಿ 9.30ಕ್ಕೆ "ನಾಡೂರ ನಾಗಬನ" ಯಕ್ಷಗಾನ ಬಯಲಾಟ ನಡೆಯಿತು.