12#4 ಅಂಡರ್ ಪಾಸ್ ನಿರ್ಮಾಣ ಅನುಮತಿ

Mangalpady,Kaikamba

12#4 ಅಂಡರ್ ಪಾಸ್ ನಿರ್ಮಾಣ ಅನುಮತಿ
1 / 1

1. 12#4 ಅಂಡರ್ ಪಾಸ್ ನಿರ್ಮಾಣ ಅನುಮತಿ

ನಾಗರಿಕರ ಅಪೇಕ್ಷೆಯಂತೆ ಕೈಕಂಬ ಅಂಡರ್ ಪಾಸ್ ಗೆ ಅನುಮತಿ ಕೊಟ್ಟ ಕೇಂದ್ರ ಸಾರಿಗೆ ಸಚಿವರಾದಂತಹ ಶ್ರೀ ನಿತಿನ್ ಗಡ್ಕರಿ ಹಾಗೂ ಇದಕ್ಕಾಗಿ ಮುತುವರ್ಜಿ ವಹಿಸಿ ಶ್ರಮಿಸಿದ ಕೇಂದ್ರ ಮಂತ್ರಿ ಶ್ರೀ ವಿ. ಮುರಳಿಧರಣ್, ರಾಜ್ಯ ಭಾಜಪ ಅಧ್ಯಕ್ಷರಾದ ಕೆ. ಸುರೇಂದ್ರನ್,ಭಾಜಪ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ್ ತಂತ್ರಿ ಕುಂಟಾರ್, ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಇವರೆಲ್ಲರಿಗೂ ಅಭಿನಂದನೆಗಳು.