ಅಯೋಧ್ಯೆಯ ಪವಿತ್ರ ಮಂತ್ರಾಕ್ಷತ್ತೆಯು ಬೀರಿ ಕೋಟೆಕಾರು ಮಂಡಲ ತಲುಪಿದೆ,

Mangalore,Kotekaru,

ಅಯೋಧ್ಯೆಯ ಪವಿತ್ರ ಮಂತ್ರಾಕ್ಷತ್ತೆಯು  ಬೀರಿ ಕೋಟೆಕಾರು ಮಂಡಲ ತಲುಪಿದೆ,
1 / 1

1. ಅಯೋಧ್ಯೆಯ ಪವಿತ್ರ ಮಂತ್ರಾಕ್ಷತ್ತೆಯು ಬೀರಿ ಕೋಟೆಕಾರು ಮಂಡಲ ತಲುಪಿದೆ,

ಕೋಟೆಕಾರು ಮಂಡಲದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತ್ತೆಯು ಬೀರಿಯ ಶ್ರೀ ಗಣೇಶ ಭಜನಾ ಮಂದಿರದಲ್ಲಿ ಪೂಜೆಗೊಂಡು ಕುಣಿತ ಭಜನೆಯ ಮುಖಾಂತರ ಮಾಡೂರು ಶ್ರೀ ವನದುರ್ಗ ಅಯ್ಯಪ್ಪ ಮಂದಿರಕ್ಕೆ ತರಲಾಯಿತು.