ಕಾರ್ಕಳ; ಹೃದಯಾಘಾತಕ್ಕೆ ಫೋಟೋಗ್ರಾಫರ್ ದೀಪಕ್ ಶೆಟ್ಟಿ ಬಲಿ,

Kaarkala Photographer Heart Attack,

ಕಾರ್ಕಳ; ಹೃದಯಾಘಾತಕ್ಕೆ ಫೋಟೋಗ್ರಾಫರ್ ದೀಪಕ್ ಶೆಟ್ಟಿ ಬಲಿ,
1 / 1

1. ಕಾರ್ಕಳ; ಹೃದಯಾಘಾತಕ್ಕೆ ಫೋಟೋಗ್ರಾಫರ್ ದೀಪಕ್ ಶೆಟ್ಟಿ ಬಲಿ,

ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ,ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಾಫಿ ಮಾಡುತ್ತಿದ್ದ ಸಂದರ್ಭ  ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದ ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.