ಪ್ರಧಾನಿ ನರೇಂದ್ರ ಮೋದಿ ಅವರು ಈಗ ಟ್ವಿಟರ್‌ನಲ್ಲಿ 9 ಕೋಟಿಗಿಂತಲೂ ಹೆಚ್ಚು ಫಾಲೋಯರ್​​ಗಳನ್ನು ಹೊಂದಿದ್ದಾರೆ.

Twitter,Narendra Modi

ಪ್ರಧಾನಿ ನರೇಂದ್ರ ಮೋದಿ ಅವರು ಈಗ ಟ್ವಿಟರ್‌ನಲ್ಲಿ 9 ಕೋಟಿಗಿಂತಲೂ ಹೆಚ್ಚು ಫಾಲೋಯರ್​​ಗಳನ್ನು ಹೊಂದಿದ್ದಾರೆ.
1 / 1

1. ಪ್ರಧಾನಿ ನರೇಂದ್ರ ಮೋದಿ ಅವರು ಈಗ ಟ್ವಿಟರ್‌ನಲ್ಲಿ 9 ಕೋಟಿಗಿಂತಲೂ ಹೆಚ್ಚು ಫಾಲೋಯರ್​​ಗಳನ್ನು ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಗ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜಗತ್ತಿನಾದ್ಯಂತ ಹೆಚ್ಚು ಫಾಲೋಯರ್​​ಗಳಿರುವ ರಾಜಕಾರಣಿಯಾಗಿದ್ದಾರೆ.

 ಪ್ರಧಾನಿ ಮೋದಿ ಅವರಿಗೆ ಟ್ವಿಟರ್‌ನಲ್ಲಿ 90.2 ಮಿಲಿಯನ್ ಫಾಲೋಯರ್​​ಗಳಿದ್ದು, ಟ್ವಿಟರ್ ಸಿಇಒ ಎಲಾನ್ ಮಸ್ಕ್  ಕೂಡಾ ಇವರನ್ನು ಫಾಲೋ ಮಾಡುತ್ತಿದ್ದಾರೆ. ಅತಿ ಹೆಚ್ಚು ಫಾಲೋಯರ್​​ಗಳನ್ನು ಹೊಂದಿರುವ ಮಸ್ಕ್ ಒಟ್ಟು 195 ವ್ಯಕ್ತಿಗಳನ್ನು ಫಾಲೋ ಮಾಡುತ್ತಾರೆ.ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ 2,589 ಜನರನ್ನು ಫಾಲೋ ಮಾಡುತ್ತಿದ್ದಾರೆ.

ವಿಶ್ವದಲ್ಲಿ ಟ್ವಿಟರ್‌ನಲ್ಲಿ ಅತೀಹೆಚ್ಚು ಫಾಲೋಯರ್ಸ್ ಹೊಂದಿರುವ ಟಾಪ್ 10 ವ್ಯಕ್ತಿಗಳಲ್ಲಿ ಪಿಎಂ ಮೋದಿ ಏಕೈಕ ಭಾರತೀಯರಾಗಿದ್ದಾರೆ.