ಶ್ರೀ ಅಯ್ಯಪ್ಪ ಭಜನಾ ಮಂದಿರ ಕೇಳುಗುಡ್ಡೆ ಕಾಸರಗೋಡು ಇವರ ವಾರ್ಷಿಕ ಮಹೋತ್ಸವ;

Kasaragod Vaarshika Mahothsava;

ಶ್ರೀ ಅಯ್ಯಪ್ಪ ಭಜನಾ ಮಂದಿರ ಕೇಳುಗುಡ್ಡೆ ಕಾಸರಗೋಡು ಇವರ ವಾರ್ಷಿಕ ಮಹೋತ್ಸವದ ಅಂಗವಾಗಿ ಪರಂಬಳ ಕಯ್ಯಾರು ಶ್ರೀ ದುರ್ಗಾಶಕ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನಾ ಮೆರವಣಿಗೆ ನಡೆಯಿತು.