ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಅಶ್ವಿನಿ ಮಂಗಲ್ಪಾಡಿ ಆಯ್ಕೆಯಾಗಿದ್ದಾರೆ,

Kannur,Yogasana,Champion Ship,

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಅಶ್ವಿನಿ ಮಂಗಲ್ಪಾಡಿ ಆಯ್ಕೆಯಾಗಿದ್ದಾರೆ,
1 / 1

1. ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಅಶ್ವಿನಿ ಮಂಗಲ್ಪಾಡಿ ಆಯ್ಕೆಯಾಗಿದ್ದಾರೆ,

ತಮಿಳುನಾಡು ಅಣ್ಣಾ ಯೂನಿವರ್ಸಿಟಿ ಸ್ಪೋರ್ಟ್ಸ್ ಬೋರ್ಡ್ ನ ಆಶ್ರಯದಲ್ಲಿ, ಕೊಂಗುನಾಡು ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ನಡೆದ ಸೌತ್ ವೆಸ್ಟ್ ಝೋನಲ್ ಯೋಗಾಸನ ಚಾಂಪಿನ್ಶಿಪ್ನಲ್ಲಿ ಕಣ್ಣೂರು ವಿಶ್ವ ವಿದ್ಯಾಲಯದಿಂದ ಪ್ರತಿನಿಧಿಸಿದ ಯೋಗ ತಂಡದಲ್ಲಿ ಭಾಗವಹಿಸಿ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಅಶ್ವಿನಿ ಮಂಗಲ್ಪಾಡಿ ಆಯ್ಕೆಯಾಗಿದ್ದಾರೆ. ಇವರು ಸತೀಶ್ ಮಂಗಲ್ಪಾಡಿ ಹಾಗೂ ಚಿತ್ರಲತಾ ದಂಪತಿಗಳ ಪುತ್ರಿಯಾಗಿದ್ದಾಳೆ.