ಶ್ರೀ ರಾಮಪ್ರಾಣಪ್ರತಿಷ್ಟ ಸಂಪರ್ಕಾಭಿಯಾನ 8 ಗುಂಪುಗಳಿಗೆ ಅಕ್ಷತೆ ವಿತರಣೆ ಮಾಡಲು ಗೃಹ ಸಂಪರ್ಕಕ್ಕೆ ಚಾಲನೆ;

Uppala Sonkal Saparkaabhiyan;

ಶ್ರೀ ರಾಮಪ್ರಾಣಪ್ರತಿಷ್ಟ ಸಂಪರ್ಕಾಭಿಯಾನ 8 ಗುಂಪುಗಳಿಗೆ ಅಕ್ಷತೆ ವಿತರಣೆ ಮಾಡಲು ಗೃಹ ಸಂಪರ್ಕಕ್ಕೆ ಚಾಲನೆ;
1 / 1

1. ಶ್ರೀ ರಾಮಪ್ರಾಣಪ್ರತಿಷ್ಟ ಸಂಪರ್ಕಾಭಿಯಾನ 8 ಗುಂಪುಗಳಿಗೆ ಅಕ್ಷತೆ ವಿತರಣೆ ಮಾಡಲು ಗೃಹ ಸಂಪರ್ಕಕ್ಕೆ ಚಾಲನೆ;

ಶ್ರೀ ರಾಮಪ್ರಾಣಪ್ರತಿಷ್ಟ ಸಂಪರ್ಕಾಭಿಯಾನದ ಅಂಗವಾಗಿ ಮಂಜೇಶ್ವರ ಖಂಡ್ ಪ್ರತಾಪನಗರ ಗ್ರಾಮದಲ್ಲಿ ಇವತ್ತು ಬೆಳಿಗ್ಗೆ 6ಗಂಟೆಗೆ ಅಷ್ಟೋತ್ತರ ಶತರಾಮನಾಮತಾರಕಜಪ, ಹನುಮಾನ್ ಚಾಲೀಸಾ ಪಠಣ,8 ಗುಂಪುಗಳಿಗೆ ಅಕ್ಷತೆ ವಿತರಣೆ ಮಾಡಲು ಗೃಹ ಸಂಪರ್ಕಕ್ಕೆ ಚಾಲನೆ ಆರಂಭಿಸಿದರು.