ಬಲ್ಲoಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರದಲ್ಲಿ ಮರ ಮುಹೂರ್ತ,

Manjeshwara,Ballangudelu,

ಬಲ್ಲoಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರ ಪಟ್ಟತ್ತೂರು ಮಜಿಬೈಲು ಮಂಜೇಶ್ವರದಲ್ಲಿ ನೂತನ ಧ್ವಜ ಸ್ಥoಭದ ಮರ ಮುಹೂರ್ತ 14.12.2023 ಗುರುವಾರ ಬೆಳಿಗ್ಗೆ 8 ಗಂಟೆಗೆ ನಡೆಯಿತು.