ಡ್ರಾಮಾ ಜೂನಿಯರ್ ಸೀಸನ್ ಐದರ ಸ್ಪರ್ಧಿಯಾಗಿ ರಿಷಿತ್ ರಾಜ್ ವಿಟ್ಲ ಆಯ್ಕೆಯಾಗಿದ್ದಾರೆ.

Banglore,Drama Junior,Selected,

ಡ್ರಾಮಾ ಜೂನಿಯರ್ ಸೀಸನ್ ಐದರ ಸ್ಪರ್ಧಿಯಾಗಿ ರಿಷಿತ್ ರಾಜ್ ವಿಟ್ಲ ಆಯ್ಕೆಯಾಗಿದ್ದಾರೆ.
1 / 1

1. ಡ್ರಾಮಾ ಜೂನಿಯರ್ ಸೀಸನ್ ಐದರ ಸ್ಪರ್ಧಿಯಾಗಿ ರಿಷಿತ್ ರಾಜ್ ವಿಟ್ಲ ಆಯ್ಕೆಯಾಗಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯುತ ರಾಜೇಶ್ ವಿಟ್ಲ (ನಿರ್ದೇಶಕರು ಆರ್. ಕೆ. ಕಲಾ ಸಂಸ್ಥೆ ವಿಟ್ಲ )ಮತ್ತು ಶ್ರೀಮತಿ ಧನಲಕ್ಷ್ಮೀ ರಾಜೇಶ್ ದಂಪತಿಗಳ ಪುತ್ರ ರಿಷಿತ್ ರಾಜ್ ವಿಟ್ಲ ಆಯ್ಕೆಯಾಗಿದ್ದಾರೆ. ದ. ಕ.ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ  4ನೇ ತರಗತಿಯ ವಿದ್ಯಾರ್ಥಿಯಾದ ರಿಷಿತ್ ರಾಜ್ ವಿಟ್ಲ ಇನ್ನು ಮುಂದೆ ನಿಮ್ಮ ನೆಚ್ಚಿನ ಜೀ ಕನ್ನಡ ಟಿವಿಯಲ್ಲಿ ಬರುವ ಡ್ರಾಮಾ ಜೂನಿಯರ್ ನಲ್ಲಿ ಬರಲಿದ್ದಾರೆ ಹಾಗಾಗಿ ನಿಮ್ಮೆಲ್ಲರ ಆಶೀರ್ವಾದ ಮತ್ತು ಸಪೋರ್ಟ್ ಇರಬೇಕೆಂದು ಕೇಳಿಕೊಳ್ಳುತಿದ್ದಾರೆ.