ಕರ್ನಾಟಕ-ರಾಜ್ಯ-ರಸ್ತೆ-ಸಾರಿಗೆ-ನಿಗಮ-ಶಬರಿಮಲೆ-ಭಕ್ತಾದಿಗಳಿಗೆ-ಗುಡ್​-ನ್ಯೂಸ್-ನೀಡಿದೆ.

Karnataka,Kerala,KSRTC Volvo Bus, Released,

ಕರ್ನಾಟಕ-ರಾಜ್ಯ-ರಸ್ತೆ-ಸಾರಿಗೆ-ನಿಗಮ-ಶಬರಿಮಲೆ-ಭಕ್ತಾದಿಗಳಿಗೆ-ಗುಡ್​-ನ್ಯೂಸ್-ನೀಡಿದೆ.
1 / 1

1. ಕರ್ನಾಟಕ-ರಾಜ್ಯ-ರಸ್ತೆ-ಸಾರಿಗೆ-ನಿಗಮ-ಶಬರಿಮಲೆ-ಭಕ್ತಾದಿಗಳಿಗೆ-ಗುಡ್​-ನ್ಯೂಸ್-ನೀಡಿದೆ.

ಶಬರಿಮಲೆ ಭಕ್ತಾದಿಗಳಿಗೆ ವೋಲ್ವೋ ಬಸ್ ಸೇವೆ ಆರಂಭ. ಬೆಂಗಳೂರಿನಿಂದ ತೆರಳುವ ಭಕ್ತರಿಗೆ ವೋಲ್ವೋ ಬಸ್ ಸೇವೆ ಆರಂಭಿಸೋದಾಗಿ ಪ್ರಕಟಣೆಯನ್ನು ಹೊರಡಿಸಿದೆ. ಬೆಂಗಳೂರಿನಿಂದ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ನೀಲಕ್ಕಲ್ ಗೆ ಹೊಸ ವೋಲ್ವೋ ಬಸ್ ಡಿಸೆಂಬರ್ 1 ರಿಂದ ಸೇವೆ ಆರಂಭಗೊಳ್ಳಲಿದೆ.