ಮಂಜೇಶ್ವರ: ಉದ್ಯಾವರ ತೋಟ ಶಾಲೆಯಲ್ಲಿ ಸಂಯುಕ್ತ ಡೈರಿ ಬಿಡುಗಡೆ,

Manjeshwar Udhyawara School Dairy Release,

ಮಂಜೇಶ್ವರ: ಉದ್ಯಾವರ ತೋಟ ಶಾಲೆಯಲ್ಲಿ ಸಂಯುಕ್ತ ಡೈರಿ ಬಿಡುಗಡೆ,
1 / 1

1. ಮಂಜೇಶ್ವರ: ಉದ್ಯಾವರ ತೋಟ ಶಾಲೆಯಲ್ಲಿ ಸಂಯುಕ್ತ ಡೈರಿ ಬಿಡುಗಡೆ,

ಜಿ. ಎಮ್ ಎಲ್. ಪಿ. ಉದ್ಯಾವರ ತೋಟ ಶಾಲೆಯ 1ನೇ ಮತ್ತು 2ನೇ ತರಗತಿಯ ಮಕ್ಕಳ ದಿನಚರಿ ಬರವಣಿಗೆಯ "ಸಂಯುಕ್ತ ಡೈರಿ "ಬಿಡುಗಡೆ ಸಮಾರಂಭವು ನಡೆಯಿತು. ಶಾಲಾ ಮುಖ್ಯ್ಯೊಪಾಧ್ಯಯಿನಿ ಹರಿನಾಕ್ಷಿ ಟೀಚರ್ ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಮಂಜೇಶ್ವರ ಪಿ. ಇ. ಸಿ. ಸೆಕ್ರೆಟರ್ ಹಾಗೂ ಉದ್ಯಾವರ ಗೇಟ್ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರ ನಾರಾಯಣ ಭಟ್ ವಹಿಸಿದ್ದರು. ಮಂಜೇಶ್ವರ ಸಿ. ಆರ್. ಸಿ. ಕೋ ಆರ್ಡಿನೆಟರ್ ಶೈಲಜಾ ಟೀಚರ್ ಅಧ್ಯಕ್ಷತೆ ವಹಿಸಿದರು.