ಸಿ ಬಿ ಎಸ್ ಇ ಡಿಸ್ಟ್ರಿಕ್ಟ್ ಕಲೋತ್ಸವ -23

District,School,Program

ಸಿ ಬಿ ಎಸ್ ಇ  ಡಿಸ್ಟ್ರಿಕ್ಟ್ ಕಲೋತ್ಸವ -23
1 / 1

1. ಸಿ ಬಿ ಎಸ್ ಇ ಡಿಸ್ಟ್ರಿಕ್ಟ್ ಕಲೋತ್ಸವ -23

ಕಲೋತ್ಸವ ಸ್ಟೇಜ್ ಇವೆಂಟ್ ಇದೇ ಬರುವ ಅಕ್ಟೋಬರ್ 11 ಮತ್ತು 12 ಕ್ಕೆ ಬೇಕಲ ಇಂಟರ್ನ್ಯಾಷನಲ್ ಸ್ಕೂಲ್ ವೇಲುಥೋಲಿಯಲ್ಲಿ ಜರಗಲಿದೆ.

ಮುಖ್ಯ ಅತಿಥಿಯಾಗಿ ಶ್ರೀ ರಾಜಮೋಹನ್ ಉಣ್ಣಿತ್ತನ್(ಎಮ್. ಪಿ ರಿಪ್ರೆಸೆಂಟಿಂಗ್ ಕಾಸರಗೋಡು ಕಾಂನ್ಸ್ಟಿಟ್ಯೂನ್ಸಿ ), ಚಂದ್ರಗಿರಿ ಸಹೋದಯದ ಪ್ರೆಸಿಡೆಂಟ್ ಅಬ್ದುಲ್ಲ ಕುಂಹಿ, ಬೇಕಲ ಇಂಟರ್ನ್ಯಾಷನಲ್ ಶಾಲೆಯ ಚೇರ್ಮಾನ್ ಆದ ಡಾ| ಹಫೀಸ್ ಅರಿಮಳ ಉಪಸ್ಥಿತಃರಿರುತ್ತಾರೆ.