ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ,

Prathapanagara,Tug Of War,Compitation,

ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ,
1 / 1

1. ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ,

ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಇದೇ ಬರುವ ತಾರೀಕು 10-12-2023 ಬೆಳಿಗ್ಗೆ 9 ಗಂಟೆಗೆ ಶಿವ ಶಕ್ತಿ ಮೈದಾನದಲ್ಲಿ ಹಗ್ಗ ಜಗ್ಗಾಟ (ಸ್ಟ್ಯಾಂಡಿಂಗ್ (7)520+5 ಕೆ. ಜಿ )ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತರು ಭಾಗವಹಿಸಬಹುದು.

ಸ್ಪರ್ಧೆಯಲ್ಲಿ ಗೆದ್ದವರಿಗೆ ಟ್ರೋಫಿ ಜೊತೆ ನಗದು ಬಹುಮಾನ ಸಿಗಲಿದೆ. ಪ್ರಥಮ ಬಹುಮಾನ ಎ.ಎಫ್.ಸಿ ಟ್ರೋಫಿ ಮತ್ತು 7000, ದ್ವಿತೀಯ ಬಹುಮಾನ ಟ್ರೋಫಿ ಮತ್ತು 5000, ಥ್ರಿತೀಯ ಬಹುಮಾನ ಟ್ರೋಫಿ ಮತ್ತು 3000, ನಾಲ್ಕನೇ ಬಹುಮಾನ ಟ್ರೋಫಿ, (ಗ್ರೌಂಡ್ ಫೀಸ್ 800)