ಕುಬಣುರು ವಿದ್ಯಾನಗರ ಶ್ರೀ ಹರಿನಾಥ್ ಕೆ. ಪಿ. ಇವರ ಧರ್ಮಪತ್ನಿ ಶ್ರೀಮತಿ ರೂಪಶ್ರೀ (36) ಇವರು ನಿನ್ನೆ ಮಧ್ಯಾಹ್ನ ದೈವಾಧೀನರಾಗಿದ್ದಾರೆ,

Uppala Bandyodu,

ಕುಬಣುರು ವಿದ್ಯಾನಗರ ಶ್ರೀ ಹರಿನಾಥ್ ಕೆ. ಪಿ. ಇವರ ಧರ್ಮಪತ್ನಿ ಶ್ರೀಮತಿ ರೂಪಶ್ರೀ (36) ಇವರು ನಿನ್ನೆ ಮಧ್ಯಾಹ್ನ ದೈವಾಧೀನರಾಗಿದ್ದಾರೆ,
1 / 1

1. ಕುಬಣುರು ವಿದ್ಯಾನಗರ ಶ್ರೀ ಹರಿನಾಥ್ ಕೆ. ಪಿ. ಇವರ ಧರ್ಮಪತ್ನಿ ಶ್ರೀಮತಿ ರೂಪಶ್ರೀ (36) ಇವರು ನಿನ್ನೆ ಮಧ್ಯಾಹ್ನ ದೈವಾಧೀನರಾಗಿದ್ದಾರೆ,

ಕೊಡ್ಲಮೊಗರು ಹೈಸ್ಕೂಲ್ ಅಧ್ಯಾಪಕ, ಕುಬಣುರು ವಿದ್ಯಾನಗರ ಶ್ರೀ ಹರಿನಾಥ್ ಕೆ. ಪಿ. ಇವರ ಧರ್ಮಪತ್ನಿ ಶ್ರೀಮತಿ ರೂಪಶ್ರೀ (36) ಇವರು ಅಪರೂಪದ ನರ ದೌರ್ಬಲ್ಯ ಅಸೌಖ್ಯದಿಂದ ಬಳಲುತಿದ್ದು,ನಿನ್ನೆ ಮಧ್ಯಾಹ್ನ ದೈವಾಧೀನರಾಗಿದ್ದಾರೆ.