ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ಆಯುರ್ವೇದ ಔಷಧಿ ಶಿಬಿರ ಉದ್ಘಾಟನೆ ಗೊಂಡಿತು,

Uppala,Prathapanagara,Camp,

ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ಆಯುರ್ವೇದ ಔಷಧಿ ಶಿಬಿರ ಉದ್ಘಾಟನೆ ಗೊಂಡಿತು.
1 / 1

1. ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ಆಯುರ್ವೇದ ಔಷಧಿ ಶಿಬಿರ ಉದ್ಘಾಟನೆ ಗೊಂಡಿತು.

ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪನಗರ ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ಆಯುರ್ವೇದ ಔಷಧಿ ಶಿಬಿರ ಉದ್ಘಾಟನೆ ಗೊಂಡಿತು. ಶಿಬಿರದ ಉದ್ಘಾಟನೆಯನ್ನು ಐಲಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಶಿವರಾಮ ಪಕಳ ಉಪ್ಪಳ ಉದ್ಘಾಟಿಸಿದರು,ವಾರ್ಡ್ ಸದಸ್ಯೆ ಸುಧಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು,  ಮಂಗಲ್ಪಾಡಿ  ಆಯುರ್ವೇದ ದಾಕ್ಟರ್ ರಶ್ಮಿ ಮಾಹಿತಿ ನೀಡಿದರು , ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ,ಆಯುರ್ವೇದ ಫ್ಫೌರ್ಮಸಿಸ್ಟ್ ಶೃತಿ, ಸಿಬಂದಿ ಉಷಾ ,ಹಾಗೂ  ಕ್ಲಬ್ಬಿನ  ಸದಸ್ಯರು ,ನಾಗರಿಕರು ಶಿಬಿರದಲ್ಲಿ ಭಾಗವಹಿಸಿದರು ,