ವರ್ಕಾಡಿ :ಸಿಡಿಲು ಬಡಿದು ಮನೆಗೆ ಹಾನಿ,

Heavy Rain,Tunder,Lightning

ವರ್ಕಾಡಿ :ಸಿಡಿಲು ಬಡಿದು ಮನೆಗೆ ಹಾನಿ,
1 / 1

1. ವರ್ಕಾಡಿ :ಸಿಡಿಲು ಬಡಿದು ಮನೆಗೆ ಹಾನಿ,

ತಲೆಕ್ಕಿ ಕೂಡುರಸ್ತೆ ನಿವಾಸಿ ಮೊಯಿದೀನ್ ಕುಂಹಿ (ಮೋನು )ಎಂಬವರ ಮನೆಗೆ ಸಿಡಿಲು ಬಡಿದು ತುಂಬಾ ಹಾನಿ ಉಂಟಾಗಿದೆ.

ಮೊನ್ನೆ ರಾತ್ರಿ ಉಂಟಾದ ಸಿಡಿಲಿನ ಆಘಾತದಿಂದ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳು ಹಾನಿಗೊಂಡಿವೆ. ಅದೃಷ್ಟವಷಾತ್ ಮನೆಯವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಂ. ಅಧ್ಯಕ್ಷೆ ಭಾರತಿ, ಬ್ಲಾಕ್ ಪಂ. ಸದಸ್ಯ ಮೊದಲಾದವರು ಭೇಟಿ ನೀಡಿದರು.