ಸ್ಟಾರ್ ನಟಿಯರ ಪಾಲಿನ ಅದೃಷ್ಟದ ನಟ! ಹಿರಿಯ ಕಲಾವಿದ ಚಂದ್ರಮೋಹನ್ ಇನ್ನಿಲ್ಲ,

BOLYWOOD,ACTOR EXPIRE,

 ಸ್ಟಾರ್ ನಟಿಯರ ಪಾಲಿನ ಅದೃಷ್ಟದ ನಟ! ಹಿರಿಯ ಕಲಾವಿದ ಚಂದ್ರಮೋಹನ್ ಇನ್ನಿಲ್ಲ,
1 / 1

1. ಸ್ಟಾರ್ ನಟಿಯರ ಪಾಲಿನ ಅದೃಷ್ಟದ ನಟ! ಹಿರಿಯ ಕಲಾವಿದ ಚಂದ್ರಮೋಹನ್ ಇನ್ನಿಲ್ಲ,

ಹಿರಿಯ ನಟ ಚಂದ್ರ ಮೋಹನ್ ಅವರು ಹೃದಯಾಘಾತದಿಂದ ಇಂದು ಹೈದರಾಬಾದ್  ಅಪೋಲೋ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45 ಕ್ಕೆ ನಿಧನರಾದರು. ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಟ ಚಂದ್ರ ಮೋಹನ್ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.ಚಂದ್ರಮೋಹನ್ ಅವರು ಮೇ 23, 1945 ರಂದು ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದರು.