ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಲ್ಯರು ಮಿಯಾಪದವು ಇದರ ವಾರ್ಷಿಕ ಮಹೋತ್ಸವ ಮತ್ತು 11ನೇ ವರ್ಷದ ಎಕಹಾ ಭಜನೆ ಮತ್ತು 34ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,

Manjeshwara,Miyapadvu,Vaarshika Mahothsava,

ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಲ್ಯರು ಮಿಯಾಪದವು ಇದರ ವಾರ್ಷಿಕ ಮಹೋತ್ಸವ ಮತ್ತು 11ನೇ ವರ್ಷದ ಎಕಹಾ ಭಜನೆ ಮತ್ತು 34ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,
1 / 1

1. ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಲ್ಯರು ಮಿಯಾಪದವು ಇದರ ವಾರ್ಷಿಕ ಮಹೋತ್ಸವ ಮತ್ತು 11ನೇ ವರ್ಷದ ಎಕಹಾ ಭಜನೆ ಮತ್ತು 34ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,

ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಲ್ಯರು ಮಿಯಾಪದವು ಇದರ ವಾರ್ಷಿಕ ಮಹೋತ್ಸವ ಮತ್ತು 11ನೇ ವರ್ಷದ ಎಕಹಾ ಭಜನೆ ಮತ್ತು 34ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ತಾ.9.12.2023 ಶನಿವಾರ ಮತ್ತು 10.12.2023 ಭಾನುವಾರದ ವರೆಗೆ ದಡ್ಡoಗಡಿ ವೇದಮೂರ್ತಿ ಬಾಲಕೃಷ್ಣ ಭಟ್ ಇವರ ಪೌರೋಹಿತ್ಯದಲ್ಲಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಯಕ್ಷಗಾನ ಬಯಲಾಟ ಹಾಗೂ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ಬಹಳವಿಜೃಂಭಣೆಯಿಂದ ನಡೆಯಿತು.