ಕಡಬ: ವಿದ್ಯುತ್‌ ಶಾಕ್‌ ಹೊಡೆದು ಮೆಸ್ಕಾಂ ಲೈನ್‌ ಮ್ಯಾನ್‌ ಮೃತ್ಯು,

Kadaba Electric Shock,Lineman Daied,

ಕಡಬ: ವಿದ್ಯುತ್‌ ಶಾಕ್‌ ಹೊಡೆದು ಮೆಸ್ಕಾಂ ಲೈನ್‌ ಮ್ಯಾನ್‌ ಮೃತ್ಯು,
1 / 1

1. ಕಡಬ: ವಿದ್ಯುತ್‌ ಶಾಕ್‌ ಹೊಡೆದು ಮೆಸ್ಕಾಂ ಲೈನ್‌ ಮ್ಯಾನ್‌ ಮೃತ್ಯು,

ವಿದ್ಯುತ್ ಶಾಕ್ ಗೆ  ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. (32) ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ  ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿ ವರದಿಯಾಗಿದೆ. ಘಟನಾ  ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಘು ಎಸ್.ಆರ್ ಅವರು  ಕಳೆದ ಸುಮಾರು 1.5 ವರುಷಗಳಿಂದ ಪಂಜ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು .