ಕಾಸರಗೋಡು: ಸಿಪಿಐ ಮುಖಂಡ ಬಿ . ವಿ ರಾಜನ್ ನಿಧನ,

Kasaragod CPM Member B Rajan Expired,

ಕಾಸರಗೋಡು: ಸಿಪಿಐ ಮುಖಂಡ ಬಿ . ವಿ ರಾಜನ್ ನಿಧನ,
1 / 1

1. ಕಾಸರಗೋಡು: ಸಿಪಿಐ ಮುಖಂಡ ಬಿ . ವಿ ರಾಜನ್ ನಿಧನ,

ಸಿಪಿಐ ಮುಖಂಡ ಬಿ . ವಿ ರಾಜನ್ ( 68) ಮಂಗಳವಾರ ಸಂಜೆ ನಿಧನರಾದರು. ಎಲ್ ಡಿ ಎಫ್ ಮಂಜೇಶ್ವರ ಮಂಡಲ ಸಂಚಾಲಕರಾಗಿದ್ದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ರಾಜನ್ , ಜಿಲ್ಲೆಯಲ್ಲಿ ಸಿಪಿಐ ಪಕ್ಷದ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು. ಕರ್ಷಕ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ , ಎ ಐ ವೈ ಎಫ್ ಜಿಲ್ಲಾ ಅಧ್ಯಕ್ಷ ,ಎ ಐ ಟಿ ಯು ಸಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.