ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿದ ಪುಟಾಣಿ, ವಯಸ್ಸು ಚಿಕ್ಕದಾದ್ರೂ ಮನಸ್ಸು ದೊಡ್ಡದು!

Utthara,Kannada

ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿದ ಪುಟಾಣಿ, ವಯಸ್ಸು ಚಿಕ್ಕದಾದ್ರೂ ಮನಸ್ಸು ದೊಡ್ಡದು!
1 / 1

1. ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿದ ಪುಟಾಣಿ, ವಯಸ್ಸು ಚಿಕ್ಕದಾದ್ರೂ ಮನಸ್ಸು ದೊಡ್ಡದು!

ಭೈರುಂಬೆಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಈಕೆ ಕ್ಯಾನ್ಸರ್ ರೋಗಿಗೆ ತಾನು ಹುಟ್ಟಿದಾಗಿಂದ ಬೆಳೆಸಿದ 12 ಇಂಚಿಗಿಂತ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.ಪುಟ್ಟ ಬಾಲಕಿ ಹೆಸರು ಆದ್ಯಾ ಭಟ್. ವಯಸ್ಸು ಕೇವಲ 3 ವರ್ಷ 7 ತಿಂಗಳು. ಇವಳ ತಂದೆ ಕಿರಣ್ ಭಟ್ ಹಾಗೂ ತಾಯಿ ಪ್ರಾರ್ಥನಾ ಭಟ್. ಭೈರುಂಬೆಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಈಕೆ ಕ್ಯಾನ್ಸರ್ ಪೇಶೆಂಟ್‍ಗಾಗಿ ತಾನು ಹುಟ್ಟಿದಾಗಿಂದ ಬೆಳೆಸಿದ 12 ಇಂಚಿಗಿಂತ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.