ತೀರ್ವದಿಕ ಘಟಕದಲ್ಲಿದ್ದ ಮಗನ ಸಾವಿನ ಸುದ್ದಿ ತಿಳಿದ ತಾಯಿ ಕುಸಿದು ಬಿದ್ದು ಸಾವು

Kasaragod,Hospital,Emergency

ತೀರ್ವದಿಕ ಘಟಕದಲ್ಲಿದ್ದ ಮಗನ ಸಾವಿನ ಸುದ್ದಿ ತಿಳಿದ ತಾಯಿ ಕುಸಿದು ಬಿದ್ದು ಸಾವು
1 / 1

1. ತೀರ್ವದಿಕ ಘಟಕದಲ್ಲಿದ್ದ ಮಗನ ಸಾವಿನ ಸುದ್ದಿ ತಿಳಿದ ತಾಯಿ ಕುಸಿದು ಬಿದ್ದು ಸಾವು

 ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತೀರ್ವಾ ನಿಗ ಘಟಕದಲ್ಲಿ  ಚಿಕಿತ್ಸೆಯಲಿದ್ದ ಕಾಸರಗೋಡು ನಾಗರಕಟ್ಟೆ ಸ್ವದೇಶಿ ಜಿಲ್ಲಾ ಪಂಚಾಯತ್ ಆಫೀಸ್ ಅಸಿಸ್ಟೆಂಟ್ ಆಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದ್ದು ವಿಷಯ ತಿಳಿದ ಸುಂದರಿ ಕುಸಿದು ಬಿದ್ದು ಸಾವಕ್ಕಿರುವ ಘಟನೆ ನಡೆದಿದೆ.