ಬಿಂಡಿಗ ಆದಿಶಕ್ತಿಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ:2023

Chikmanglore,Bindiga,

ಬಿಂಡಿಗ ಆದಿಶಕ್ತಿಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ:2023
1 / 1

1. ಬಿಂಡಿಗ ಆದಿಶಕ್ತಿಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ:2023

 ಶ್ರೀ ದೇವಿರಮ್ಮನವರ ದೀಪೋತ್ಸವವು ಇದೇ ಬರುವ ತಾರೀಕು 12/11/2023 ಭಾನುವಾರ ಅಶ್ವಯುಜ ಬಹುಳ ಚತುರ್ದಶಿ ಬೆಳಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜಾ ಪ್ರಾರಂಭ ರಾತ್ರಿ 7ಗಂಟೆಗೆ ದೀಪೋತ್ಸವ ನಡೆಯಲಿದೆ.

ಎಲ್ಲಾ ಭಕ್ತದಿಗಳಿಗೂ ಆದರದ ಸ್ವಾಗತ.