ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ,

ಅರ್ಜುನ ಫ್ರೆಂಡ್ಸ್ ಸರ್ಕಲ್ ಪ್ರತಾಪನಗರ ಇದರ ಆಶ್ರಯದಲ್ಲಿ ಇದೇ ಬರುವ ತಾರೀಕು 10-12-2023 ಬೆಳಿಗ್ಗೆ 9 ಗಂಟೆಗೆ ಶಿವ ಶಕ್ತಿ ಮೈದಾನದಲ್ಲಿ ಹಗ್ಗ ಜಗ್ಗಾಟ (ಸ್ಟ್ಯಾಂಡಿಂಗ್ (7)520+5 ಕೆ. ಜಿ )ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಸುವವರು ಹೆಸರು ನೋಂದಾಯಿಸ ತಕ್ಕದ್ದು..