ಕೊಂಡೆವೂರು ಕೊಯ್ಲು ಉತ್ಸವ 2023

Kondevoor,Koilu Uthsava,

ಕೊಂಡೆವೂರು ಕೊಯ್ಲು ಉತ್ಸವ 2023
1 / 1

1. ಕೊಂಡೆವೂರು ಕೊಯ್ಲು ಉತ್ಸವ 2023

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಉಪ್ಪಳದಲ್ಲಿ ನಿನ್ನೆ ಕೊಯ್ಲು ಉತ್ಸವ ಕಾರ್ಯಕ್ರಮ ನಡೆಯಿತು.

ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಗುರೂಜಿಯವರ ನೇತ್ರತ್ವದಲ್ಲಿ ಕಾರ್ಯಕ್ರಮ ಉದ್ಘಾಟನೆ ಆಯಿತು.ಕಾರ್ಯಕ್ರಮದಲ್ಲಿ ಮಕ್ಕಳ ಹೆತ್ತವರು ಹಾಗೂ ಶಾಲಾ ಶಿಕ್ಷಕಿಯರು, ಹಾಗೂ ಹಲವು ಗಣ್ಯರು ಭಾಗವಹಿಸಿದರು.