Covid-19 ದೇಶದಾದ್ಯಂತ ಮತ್ತೆ ಕೊರೋನ ಆತಂಕ, ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕೊರೊನ ತಪಾಸಣೆ ಆರಂಭ,

Karnataka,Sampaje Checking Covid-19,

Covid-19 ದೇಶದಾದ್ಯಂತ ಮತ್ತೆ ಕೊರೋನ ಆತಂಕ, ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕೊರೊನ ತಪಾಸಣೆ ಆರಂಭ,
1 / 1

1. Covid-19 ದೇಶದಾದ್ಯಂತ ಮತ್ತೆ ಕೊರೋನ ಆತಂಕ, ರಾಜ್ಯದ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕೊರೊನ ತಪಾಸಣೆ ಆರಂಭ,

ದೇಶದಾದ್ಯಂತ ಮತ್ತೆ ಕೊರೋನ ಆತಂಕ ಸೃಷ್ಟಿಯಾಗಿದ್ದು ದಿನೇ ದಿನೇ ಪಕ್ಕದ ಕೇರಳ ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಈ ನಿಟ್ಟಿನಲ್ಲಿ ಮಾಣಿ ಮೈಸೂರು ರಸ್ತೆಯ ಪ್ರಮುಖ ಚೆಕ್ ಪೋಸ್ಟ್ಗಳಲ್ಲಿ ಒಂದಾದ ಸುಳ್ಯದಿಂದ ಮಡಿಕೇರಿ ಸಂಚಾರದ ಮಧ್ಯೆ ಸಿಕ್ಕುವ ಕೊಡಗು ಸಂಪಾಜೆಯ ಚೆಕ್ ಪೋಸ್ಟ್ ನಲ್ಲಿ ಈಗಾಗಲೆ ಕಟ್ಟುನಿಟ್ಟಿನ ಕೊರೊನ ತಪಾಸಣೆ ಆರಂಭಗೊಂಡಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ಕೇರಳ ಸಂಪರ್ಕ ಹೊಂದಿದ ಮತ್ತು ಕೇರಳ ಮೂಲದ ವಾಹನಗಳು ಮತ್ತು ಜನರು ಸಂಚರಿಸುವ ಕಾರಣ ಕೇರಳ ರಾಜ್ಯದ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದೆ.