ವಿಟ್ಲ: ಬೈಕ್ ಗೆ, ಕೆ ಎಸ್ಆರ್ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಗಂಭೀರ,

Vitla Kelinja Bus And Bike Acciedent,

ವಿಟ್ಲ: ಬೈಕ್ ಗೆ, ಕೆ ಎಸ್ಆರ್ಟಿಸಿ  ಬಸ್ ಡಿಕ್ಕಿ, ಬೈಕ್ ಸವಾರ ಗಂಭೀರ,
1 / 1

1. ವಿಟ್ಲ: ಬೈಕ್ ಗೆ, ಕೆ ಎಸ್ಆರ್ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಗಂಭೀರ,

ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಕೆಲಿಂಜ ಶಾಲೆ ಬಳಿ ನಡೆದಿದೆ. ಬೈಕ್ ಸವಾರ ಬಾಲ್ತಿಲ ನಿವಾಸಿ ನಿಶ್ಚಯ್ ಎಂದು ಗುರುತಿಸಲಾಗಿದೆ. ಬೈಕ್ ಸವಾರ ನಿಶ್ಚಯ್ ಅವರ ಕಾಲು ತುಂಡಾಗಿ ನೇತಾಡುತಿದ್ದು, ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಳಿಸಲಾಗಿದೆ.