ಮಂಗಳೂರು: ಮಳಲಿ ಮಟ್ಟಿಯ 28ವರ್ಷದ ಯುವಕ ನದಿಗೆ ಹಾರಿ ಆತ್ಮಹತ್ಯೆ,

Manglore 28 Year Boy Suieced,

ಮಂಗಳೂರು: ಮಳಲಿ ಮಟ್ಟಿಯ 28ವರ್ಷದ ಯುವಕ ನದಿಗೆ ಹಾರಿ ಆತ್ಮಹತ್ಯೆ
1 / 1

1. ಮಂಗಳೂರು: ಮಳಲಿ ಮಟ್ಟಿಯ 28ವರ್ಷದ ಯುವಕ ನದಿಗೆ ಹಾರಿ ಆತ್ಮಹತ್ಯೆ

ನಗರದ ಹೊರವಲಯದ ಮಳಲಿ ಮಟ್ಟಿಯ ಯುವಕನೊಬ್ಬ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವಕ ಚೇತನ್‌ (28)ಎಂದು ಗುರುತಿಸಲಾಗಿದೆ. ಗುರುಪುರ ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿದ ಯುವಕ ನಾಪತ್ತೆಯಾಗಿದ್ದಾನೆ. ನಿನ್ನೆ ಸಂಜೆ ವೇಳೆ ವಾಹನ ಸೇತುವೆ ಮೇಲೆ ನಿಲ್ಲಿಸಿದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಜಪೆ ಠಾಣಾ ಪೊಲೀಸರಿಂದ ಯುವಕನಿಗಾಗಿ ಹುಡುಕಾಟ  ನಡೆಸಿದ್ದು, ಇದೀಗ ಚೇತನ್‌ ಮೃತದೇಹ ಫಾಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.